Random Video

Mallikarjuna Kharge: 'ಈ ಹಿಂದಿನ ಯಾವುದೇ ಪ್ರಧಾನಿ, ಯಾವ ಗೃಹ ಸಚಿವರೂ ಇಷ್ಟೊಂದು ಸುಳ್ಳು ಹೇಳಿಲ್ಲ.| Oneindia

2023-01-16 2,311 Dailymotion

#MallikarjunaKharge#MallikarjunaKhargetweet #PMModi #oneindiakannada

ಪ್ರಧಾನಿ ನರೇಂದ್ರ ಮೋದಿ ಅವರ ಭಾರತದಲ್ಲಿ ಪ್ರತಿದಿನ 115 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.Congress National President Mallikarjuna Kharge has attacked Prime Minister Narendra Modi's India saying that 115 people are committing suicide every day.